ಮರಾತ್ ಸಾಫಿನ್ (ಜನನ:ಜನವರಿ ೨೭, ೧೯೮೦) ರಶ್ಶಿಯಾ ಮೂಲದ ಟೆನ್ನಿಸ್ ಆಟಗಾರ. ಇವರು ಆಸ್ಟ್ರೇಲಿಯನ್ ಓಪನ್ ೨೦೦೫ರ ಚ್ಯಾಂಪಿಯನ್. ೨೦೦೫ರ ಆಸ್ಟ್ರೇಲಿಯನ್ ಓಪನ್ ಸೆಮಿ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ರವರನ್ನು ರೋಮಾಂಚಕ ಪಂದ್ಯದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಲ್ಯೂಟನ್ ಹೆವಿಟ್‌ರವರನ್ನು ಮಣಿಸಿದರು. === ಮರಾತ್ ಸಾಫಿನ್‌ನ ಸಾಧನೆ === == ಹೊರಗಿನ ಸಂಪರ್ಕಗಳು == 2006-07-06 ವೇಬ್ಯಾಕ್ ಮೆಷಿನ್ ನಲ್ಲಿ. 2005-01-31 ವೇಬ್ಯಾಕ್ ಮೆಷಿನ್ ನಲ್ಲಿ. 2010-03-05 ವೇಬ್ಯಾಕ್ ಮೆಷಿನ್ ನಲ್ಲಿ.